ಸೈಡ್ ಕೊಡದಿದ್ದಕ್ಕೆ ಕಿರಿಕ್ | ಕಾರಿನಿಂದ ಬೈಕ್‌ಗೆ ಗುದ್ದಿಸಿದ ಕ್ಯಾಬ್ ಚಾಲಕ ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಬೆಂಗಳೂರು: ಸೈಡ್ ಕೊಡದಿದ್ದಕ್ಕೆ ಬೈಕ್‌ಗೆ ಕಾರಿನಿಂದ ಗುದ್ದಿಸಿ ಕ್ಯಾಬ್ ಚಾಲಕ ದುಂಡಾವರ್ತನೆ ತೋರಿದ ಘಟನೆ ನಗರದ ಕೆ.ಆರ್ ಪುರದ ಬಳಿ ನಡೆದಿದೆ. ಸೈಡ್ ಕೊಡುವ ವಿಚಾರಕ್ಕೆ ಕ್ಯಾಬ್ ಚಾಲಕ ...
Read moreDetails













