ಮದ್ದೂರು ಕಲ್ಲು ತೂರಾಟ | ಮುಸ್ಲೀಮರು ಸಹಬಾಳ್ವೆ ಒಪ್ಪಲ್ಲ, ಇದು ಮುಸ್ಲೀಂ ಮಾನಸಿಕತೆ : ಸಿ.ಟಿ ರವಿ ವಾಗ್ದಾಳಿ
ಬೆಂಗಳೂರು: ಭದ್ರಾವತಿಯಾಗಲಿ, ಸಾಗರವಾಗಲಿ, ನಾಗಮಂಗಲ ಇರಲಿ, ಮದ್ದೂರು ಇರಲಿ ಯಾವುದನ್ನು ಬಿಡಿಬಿಡಿಯಾಗಿ ನೋಡಬಾರದು. ಇದರ ಹಿಂದಿರುವ ಮಾನಸಿಕತೆ ನೋಡಬೇಕು ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ. ...
Read moreDetails















