ನಮ್ಮ ಇಂಧನವನ್ನು ಅಮೆರಿಕ ಖರೀದಿಸಬಹುದು, ಆದರೆ ಭಾರತ ಏಕೆ ಖರೀದಿಸಬಾರದು? : ಪುಟಿನ್ ನೇರ ಪ್ರಶ್ನೆ
ನವದೆಹಲಿ: ಎರಡು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಭಾರತದ ತೈಲ ಖರೀದಿಯ ವಿಚಾರದಲ್ಲಿ ಅಮೆರಿಕ ಅನುಸರಿಸುತ್ತಿರುವ ದ್ವಂದ್ವ ನೀತಿಯನ್ನು ಕಟುವಾಗಿ ...
Read moreDetails












