ಸಿಜೆ ರಾಯ್ ಆತ್ಮ*ತ್ಯೆ ಪ್ರಕರಣ | ಐಟಿ ಅಧಿಕಾರಿಗಳು ಬೆಂಗಳೂರು ತೊರೆಯುವಂತಿಲ್ಲ ; ಎಸ್‌ಐಟಿ ಸೂಚನೆ
ಬೆಂಗಳೂರು: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ವಿಶೇಷ ತನಿಖಾ ತಂಡ (ಎಸ್‌ಐಟಿ) ಐಟಿ ಅಧಿಕಾರಿಗಳಿಗೆ ಬೆಂಗಳೂರು ಬಿಟ್ಟು ತೆರಳದಂತೆ ಸೂಚನೆ ನೀಡಿದೆ. ...
Read moreDetails












