Jasprit Bumrah: ಎನ್‌ಸಿಎಗೆ ಆಗಮಿಸಿದ ಬುಮ್ರಾ; ಮುಂದಿನ ವಾರ ಫಿಟ್ನೆಸ್ ವರದಿ ಪ್ರಕಟ
ಆಸ್ಟ್ರೇಲಿಯಾ ಪ್ರವಾಸದಲ್ಲಿ ಬೆನ್ನು ನೋವಿಗೆ ತುತ್ತಾಗಿದ್ದ ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾ(Jasprit Bumrah) ತನ್ನ ಫಿಟ್ನೆಸ್ ಪರಿಶೀಲನೆಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ(ಎನ್‌ಸಿಎ) ಆಗಮಿಸಿದ್ದಾರೆ. ...
Read moreDetails