ಬುಲ್ಸ್ ತಂಡಕ್ಕೆ ಮತ್ತೊಂದು ಟೈಬ್ರೇಕರ್ ಸೋಲು: ಪುಣೇರಿ ಪಲ್ಟನ್ ತಂಡಕ್ಕೆ ಟೈಬ್ರೇಕರ್ ನಲ್ಲಿ 6-2ರಲ್ಲಿ ಗೆಲುವು, ಬುಲ್ಸ್ ನ ಆಶಿಶ್, ಅಲಿರೇಜಾ ಹೋರಾಟ ವ್ಯರ್ಥ
ಚೆನ್ನೈ: ಟೈಬ್ರೇಕರ್ ಒತ್ತಡವನ್ನು ನಿಭಾಯಿಸುವಲ್ಲಿ ಮತ್ತೊಮ್ಮೆ ಎಡವಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ ಎರಡನೇ ಟೈಬ್ರೇಕರ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ...
Read moreDetails