ಭಾರತದ ಯುವಕರು ಹೆಚ್ಚು ಸಾಲ ಮಾಡುವುದು ಯಾವ ಕಾರಣಕ್ಕಾಗಿ? ಇಲ್ಲಿದೆ ಹೊಸ ಸರ್ವೇ
ಬೆಂಗಳೂರು: ದೇಶದಲ್ಲೀಗ ಯುವಕ-ಯುವತಿಯರು ಸುಲಭವಾಗಿ ಸಾಲ ಪಡೆಯಬಹುದು. ಒಬ್ಬ ವ್ಯಕ್ತಿಯು ಉದ್ಯೋಗಕ್ಕೆ ಸೇರುತ್ತಲೇ ಸಾಲ ನೀಡಲು ಹಲವು ಬ್ಯಾಂಕುಗಳು ಮುಂದೆ ಬರುತ್ತವೆ. ಓದುತ್ತಿರುವಾಗಲೇ ಈಗ ಸಾಲ ಪಡೆಯಬಹುದಾಗಿದೆ. ...
Read moreDetails












