Air India: ಟಾಯ್ಲೆಟ್‌ನಲ್ಲಿ ಬೆದರಿಕೆ ಪತ್ರ: ಮುಂಬೈನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ವಿಮಾನ ಅರ್ಧದಲ್ಲೇ ವಾಪಸ್
ಮುಂಬೈ: ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ(Air India) ವಿಮಾನದಲ್ಲಿ ಬೆದರಿಕೆ ಪತ್ರವೊಂದು ಪತ್ತೆಯಾದ ಕಾರಣ ವಿಮಾನವು ಮಧ್ಯದಿಂದಲೇ ವಾಪಸ್ ಬಂದ ಘಟನೆ ಸೋಮವಾರ ನಡೆದಿದೆ. ಎಐ ...
Read moreDetails