ಹಮಾಸ್ ಅಪಹರಿಸಿದ್ದ ನೇಪಾಳಿ ಹಿಂದೂ ವಿದ್ಯಾರ್ಥಿ ಬಿಪಿನ್ ಜೋಶಿ ಸಾವು ದೃಢ : ದೇಹ ಇಸ್ರೇಲ್‌ಗೆ ಹಸ್ತಾಂತರ
ಟೆಲ್ ಅವೀವ್/ಕಠ್ಮಂಡು: ಗಾಜಾ-ಇಸ್ರೇಲ್ ಶಾಂತಿ ಒಪ್ಪಂದದಂತೆ ಹಲವು ಒತ್ತೆಯಾಳುಗಳು-ಯುದ್ಧಕೈದಿಗಳ ಬಿಡುಗಡೆಯಾಗುತ್ತಿರುವಂತೆಯೇ ನೋವಿನ ಸುದ್ದಿಯೊಂದು ಹೊರಬಿದ್ದಿದೆ. 2023ರ ಅ. 7ರಂದು ಹಮಾಸ್ ದಾಳಿಯ ಸಮಯದಲ್ಲಿ ಅಪಹರಿಸಲ್ಪಟ್ಟ ನೇಪಾಳದ ಹಿಂದೂ ...
Read moreDetails