‘ವಂದೇ ಮಾತರಂ’ನಿಂದ ದುರ್ಗೆಯ ಶ್ಲೋಕಗಳನ್ನು ನೆಹರೂ ಉದ್ದೇಶಪೂರ್ವಕವಾಗಿ ತೆಗೆದುಹಾಕಿದ್ದರು : ಬಿಜೆಪಿ ಗಂಭೀರ ಆರೋಪ
ನವದೆಹಲಿ: ರಾಷ್ಟ್ರೀಯ ಗೀತೆ 'ವಂದೇ ಮಾತರಂ'ನಿಂದ ದುರ್ಗಾ ದೇವಿಯನ್ನು ಸ್ತುತಿಸುವ ಶ್ಲೋಕಗಳನ್ನು ತೆಗೆದುಹಾಕುವ ಮೂಲಕ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಕಾಂಗ್ರೆಸ್ ಪಕ್ಷವು "ಕೋಮುವಾದಿ ಅಜೆಂಡಾಗೆ ...
Read moreDetails





















