ಎಲ್ಲೆಂದರಲ್ಲಿ ಕಸ ವಿಲೇವಾರಿ ತಡೆಗೆ ಜಿಬಿಎ ಹೊಸ ಪ್ಲಾನ್ : ಪ್ರತಿ ರಸ್ತೆಯ ಮೂಲೆಯಲ್ಲಿ ಕಸದ ಡಬ್ಬಿ ಇಡಲು ನಿರ್ಧಾರ
ಬೆಂಗಳೂರು : ಗಾರ್ಡನ್ ಸಿಟಿಯಲ್ಲಿ ಕಸದ ಸಮಸ್ಯೆಗೆ ಮುಕ್ತಿ ನೀಡಲು ಜಿಬಿಎ ಹೊಸ ಪ್ರಯೋಗವನ್ನು ಯೋಜಿಸಿದೆ. ರಾಜಧಾನಿಯ ಹಲವು ಕಡೆಗಳಲ್ಲಿ ಕಸದ ಕಿಯೋಸ್ಕ್ ನಿರ್ಮಾಣಕ್ಕೆ ನಿರ್ಧರಿಸಿ, ಕಸದ ...
Read moreDetails












