ಬಿಗ್‌ಬಾಶ್ ಲೀಗ್‌ನಲ್ಲಿ ಸ್ಟೀವ್ ಸ್ಮಿತ್ ಅಬ್ಬರ | 41 ಎಸೆತಗಳಲ್ಲಿ ಶತಕ, 107 ಮೀಟರ್ ಸಿಕ್ಸರ್ ದಾಖಲೆ!
ಸಿಡ್ನಿ: ಆಸ್ಟ್ರೇಲಿಯಾದ ತಾರಾ ಬ್ಯಾಟರ್ ಸ್ಟೀವ್ ಸ್ಮಿತ್ ಬಿಗ್‌ಬಾಶ್ ಲೀಗ್ (BBL) 2025–26ರ ಆವೃತ್ತಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಶುಕ್ರವಾರ (ಜ.16) ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (SCG) ...
Read moreDetails












