ದೌಲನಿಗೆ ಭರತ್ ರೆಡ್ಡಿ ಗಾಂಜಾ ಕಾಂಟ್ರ್ಯಾಕ್ಟ್ ಕೊಟ್ಟಿದ್ದಾನೆ | ಜನಾರ್ಧನರೆಡ್ಡಿ ಗಂಭೀರ ಆರೋಪ!
ಬಳ್ಳಾರಿ: ಬಳ್ಳಾರಿಯಲ್ಲಿ ದೌಲ ಎಂಬ ಗಾಂಜಾ ಪೆಡ್ಲರ್ ಇದ್ದಾನೆ. ಈತ ದಿನಕ್ಕೆ 50 ಕೆ.ಜಿ ಗಾಂಜಾ ಮಾರಾಟ ಮಾಡುತ್ತಾನೆ. ಭರತ್ ರೆಡ್ಡಿ ದೌಲನಿಗೆ ಗಾಂಜಾ ಕಾಂಟ್ರ್ಯಾಕ್ಟ್ ಕೊಟ್ಟಿದ್ದಾನೆ ...
Read moreDetails












