ಪಟನಾ ಪೈರೇಟ್ಸ್‌ಗೆ ಮಣಿದ ಬೆಂಗಳೂರು ಬುಲ್ಸ್..!ಎಲಿಮಿನೇಟರ್ 3ಕ್ಕೆ ಅರ್ಹತೆ ಗಳಿಸಿದ ಪೈರೇಟ್ಸ್ ತಂಡ
ನವದೆಹಲಿ: ಸ್ಥಿರ ಆಟ ಕಾಯ್ದುಕೊಳ್ಳಲು ವಿಫಲಗೊಂಡ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ಎಲಿಮಿನೇಟರ್ 2ರಲ್ಲಿಪಟನಾ ಪೈರೇಟ್ಸ್ ವಿರುದ್ಧ 8 ಅಂಕಗಳಿಂದ ಪರಾಭವಗೊಂಡಿತು.ಇಲ್ಲಿನ ...
Read moreDetails












