ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

[email protected]

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: bengalore

ಡಿಕೆಶಿ, ಶಾ ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿ: ಅದಕ್ಕೆ ಬೇರೆ ಅರ್ಥ ಬೇಡ

ಬೆಂಗಳೂರು: ಡಿಕೆಶಿ, ಅಮಿತ್ ಶಾ ಇಶಾ ಫೌಂಡೇಶನ್‌ನ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ...

Read moreDetails

ಏಕನಾಥ್ ಶಿಂಧೆಯಂತೆ ಡಿಕೆಶಿ ಎಂದು ಮಾರ್ಮಿಕವಾಗಿ ಹೇಳಿದ ಆರ್. ಅಶೋಕ್

ಬೆಂಗಳೂರು: ರಾಜ್ಯದಲ್ಲಿ ಕೂಡ ಏಕನಾಥ್ ಶಿಂಧೆಯಂತೆ ತುಂಬಾ ಜನ ಇದ್ದಾರೆ. ಈ ಪೈಕಿ ಡಿಕೆ ಶಿವಕುಮಾರ್ (DK Shivakumar) ಕೂಡ ಒಬ್ಬರು ಎಂದು ವಿರೋಧ ಪಕ್ಷದ ನಾಯಕ ...

Read moreDetails

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಬೆಂಗಳೂರು: ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂಬ ಕೇಂದ್ರ ಸಚಿವ ಅಮಿತ್ ಶಾ ಮಾತಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ...

Read moreDetails

ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಉದ್ಯೋಗಾವಕಾಶ!

ಬೆಂಗಳೂರು: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) 2024 ರ ಕಾನ್ಸ್‌ಟೇಬಲ್, ಟ್ರೇಡ್ಸ್‌ಮನ್ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.10ನೇ ತರಗತಿ ಪಾಸಾದವರು ಹಾಗೂ ಸರ್ಕಾರಿ ಉದ್ಯೋಗ ಪಡೆಯಬೇಕೆನ್ನುವವರಿಗೆ ಇದು ...

Read moreDetails

virat Kohli : ಅಭ್ಯಾಸದ ವೇಳೆ ಸ್ಪಿನ್ ಬೌಲರ್ಗಳನ್ನುಎದುರಿಸಲು ಆದ್ಯತೆ ನೀಡಿದ ಕೊಹ್ಲಿ

ಬೆಂಗಳೂರು: ಭಾರತ ಕ್ರಿಕೆಟ್ ತಂಡವು ಬುಧವಾರದಂದು ಕಠಿಣ ಅಭ್ಯಾಸದ ಸೇಷನ್ ನಡೆಸಿತು. ಈ ವೇಳೆ ಪ್ರಮುಖ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಸ್ಪಿನ್ನರ್‌ಗಳನ್ನು ಎದುರಿಸುವುದರಲ್ಲಿ ಹೆಚ್ಚಿನ ಸಮಯ ಕಳೆದರು. ...

Read moreDetails

ಕೋತಿ ರೀತಿ ತಿನ್ನುತ್ತಾ ಕೂತರೆ ಪಂದ್ಯ ಗೆಲ್ಲುವುದು ಹೇಗೆ? ಪಾಕಿಸ್ತಾನ ತಂಡದ ಬಗ್ಗೆ ಮಾಜಿ ಆಟಗಾರ ಬೇಸರ

ಬೆಂಗಳೂರು: 2025ರ ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾನ ತಂಡವು ಶೀಘ್ರ ನಿರ್ಗಮನ ಹೊಂದಿರುವುದರಿಂದ ವ್ಯಾಪಕ ಟೀಕೆಯನ್ನು ಎದುರಿಸುವಂತಾಗಿದೆ. ನ್ಯೂಜಿಲ್ಯಾಂಡ್ ಮತ್ತು ಸಾಂಪ್ರದಾಯಿಕ ಪ್ರತಿಸ್ಪರ್ಧಿ ಭಾರತ ವಿರುದ್ಧ ಸೋತಿದ್ದು ದೊಡ್ಡ ...

Read moreDetails

Champions Trophy: ಭಾರತ ತಂಡಕ್ಕೆ ಮತ್ತಷ್ಟು ಬಲ; ತಂಡಕ್ಕೆ ಮರಳಿದ ಸ್ಟಾರ್ ಆಟಗಾರ

ಬೆಂಗಳೂರು : ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡವು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನ್ಯೂಜಿಲ್ಯಾಂಡ್ ತಂಡದ ವಿರುದ್ಧದ ಪಂದ್ಯಕ್ಕೆ ಮೊದಲು ಶುಭ ಸುದ್ದಿ ಪಡೆದುಕೊಂಡಿದೆ. ಪ್ರಮುಖ ಆಟಗಾರ ...

Read moreDetails

EPFO: ಇಪಿಎಫ್ಒ ಸದಸ್ಯರಿಗೆ ಸಿಹಿ ಸುದ್ದಿ; ಯುಎಎನ್ ಆಕ್ಟಿವೇಟ್ ಗಡುವು ವಿಸ್ತರಣೆ

ಬೆಂಗಳೂರು: ಯೂನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಆ್ಯಕ್ಟಿವೇಟ್ ಮಾಡುವ ಗಡುವನ್ನು ಇಪಿಎಫ್ಒ (EPFO) ಮತ್ತೆ ವಿಸ್ತರಣೆ ಮಾಡಿದೆ. ಫೆಬ್ರವರಿ 15ರವರೆಗೆ ಯುಎಎನ್ ಆ್ಯಕ್ಟಿವೇಟ್ ಮಾಡಲು ಗಡುವು ನೀಡಲಾಗಿತ್ತು. ...

Read moreDetails

ಟಾಟಾ ಸೆಫಾರಿ, ಹ್ಯಾರಿಯರ್ ಸ್ಟೆಲ್ತ್ ಎಡಿಷನ್ ಬಿಡುಗಡೆ; 2,700 ಕಾರುಗಳಷ್ಟೇ ಲಭ್ಯ

ಬೆಂಗಳೂರು : ಟಾಟಾ ಮೋಟಾರ್ಸ್ ಇಂಡಿಯಾ ಈಗ ಸಫಾರಿ ಕಾರಿನ 27ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಾಂದರ್ಭಿಕದ ಅಂಗವಾಗಿ ಟಾಟಾ ಸ್ಟೆಲ್ತ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದೆ. ...

Read moreDetails

IPL 2025 : ಡೆಲ್ಲಿ ಕ್ಯಾಪಿಟಲ್ಸ್ ಸಹಾಯಕ ಕೋಚ್ ಆಗಿ ಮ್ಯಾಥ್ಯೂ ಮೋಟ್ ನೇಮಕ

ಬೆಂಗಳೂರು: ರೋಮಾಂಚಕಾರಿ ಐಪಿಎಲ್ 2025 ಸೀಸನ್‌ಗೂ ಮುನ್ನ, ಇಂಗ್ಲೆಂಡ್‌ನ ಮಾಜಿ ವೈಟ್-ಬಾಲ್ ಕೋಚ್ ಮ್ಯಾಥ್ಯೂ ಮೋಟ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ನೇಮಕ ...

Read moreDetails
Page 6 of 37 1 5 6 7 37
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist