ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

[email protected]

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: bengalore

PKL: ಬೆಂಗಳೂರು ಬುಲ್ಸ್‌ಗೆ ಕನ್ನಡಿಗ ಬಿ.ಸಿ.ರಮೇಶ್ ನೂತನ ಕೋಚ್‌

ಬೆಂಗಳೂರು: ಕಳೆದ ಆವೃತ್ತಿಯ ಪಿಕೆಎಲ್‌ನ ಕಳಪೆ ಪ್ರದರ್ಶನದ ಪರಿಣಾಮ ಫ್ರಾಂಚೈಸಿ ಮೇಲೆ ಬೀರಿದೆ. 11 ವರ್ಷಗಳ ಕಾಲ ಕೋಚ್‌ ಆಗಿದ್ದ ರಣಧೀರ್ ಸಿಂಗ್ ಸೆಹ್ರಾವತ್ (Randhir Singh ...

Read moreDetails

ಶಿವಣ್ಣ ಮನೆಗೆ ಚಲನಚಿತ್ರ ವಾಣಿಜ್ಯ ಮಂಡಳಿ!

ಬೆಂಗಳೂರು: ನಟ ಶಿವರಾಜಕುಮಾರ್ ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ಮರಳಿ ತಾಯ್ನಾಡಿಗೆ ಬಂದಿದ್ದಾರೆ. ಸದ್ಯ ಅವರು ಸಂಪೂರ್ಣ ಗುಣಮುಖರಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಕರ್ನಾಟಕ ಚಲನಚಿತ್ರ ...

Read moreDetails

ಲೇಟ್‌ ಆಗಿ ಬಂದ್ರೂ ಲೇಟೆಸ್ಟ್‌ ಆಗಿ ಬರ್ತಿದ್ದಾನೆ ಗಣ!

ಬೆಂಗಳೂರು: ಗಣ ಸಿನಿಮಾ ಎಂಬುವುದು ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. ಆ ಎರಡು ಕಾಲಘಟ್ಟಕ್ಕೆ ಸೇತುವೆ ಆಗಿರುವುದು ಲ್ಯಾಂಡ್‌ಲೈನ್‌ ಫೋನ್.‌ ಒಮ್ಮೆ 1993ರ ಕಾಲಘಟ್ಟಕ್ಕೆ ಕಥೆ ಸಾಗಿದರೆ, ...

Read moreDetails

ಮಾಜಿ ಸಚಿವ ಶ್ರೀರಾಮುಲು ದೆಹಲಿಗೆ ಹೋಗೋದು ಪಕ್ಕಾನಾ?

ಬೆಂಗಳೂರು: ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಇನ್ನೆರಡು ಬಿಟ್ಟು ದೆಹಲಿಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ರಾಮುಲುಗೆ ದೆಹಲಿಗೆ ಬರುವಂತೆ ಸೂಚನೆ ...

Read moreDetails

ಮನೆಯ ಮುಂದಿನ ಬೈಕ್ ಮಾಯ: ಸಿಸಿಟಿವಿ ದೃಶ್ಯ ವೈರಲ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಎಗರಿಸಿ ಖದೀಮರು ಪರಾರಿಯಾಗಿರುವ ಘಟನೆಯೊಂದು ವೈರಲ್ ಆಗಿದೆ. ಮನೆ ಗೇಟ್ ...

Read moreDetails

ಶ್ರೀರಾಮುಲುಗೆ ಬಿಗ್ ಆಫರ್ ನೀಡ್ತಾ ಯತ್ನಾಳ್ ಬಣ?

ಬೆಂಗಳೂರು: ಬಿಜೆಪಿಯಲ್ಲಿ ಭಿನ್ನಮತ ಜೋರಾಗಿದ್ದು, ಆರೋಪ- ಪ್ರತ್ಯಾರೋಪ ಹೆಚ್ಚಾಗುತ್ತಿವೆ. ಬಣ ಚಟುವಟಿಕೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜೊತೆಗೆ ಮುನಿಸಿಕೊಂಡಿರುವ ...

Read moreDetails

ಬಿಜೆಪಿ ಆಂತರಿಕ ಕಿತ್ತಾಟ: ಸೂಕ್ಷ್ಮವಾಗಿ ಗಮನಿಸುತ್ತಿರುವ ಅಮಿತ್ ಶಾ!?

ಬೆಂಗಳೂರು: ರಾಜ್ಯ ಬಿಜೆಪಿ ಈಗ ದೊಡ್ಡ ಗೊಂದಲಗಳನ್ನು ಆಹ್ವಾನ ಮಾಡಿಕೊಂಡಂತೆ ತೋರುತ್ತಿದೆ. ಪಕ್ಷದಲ್ಲಿ ಈಗ ದಿನಕ್ಕೊಂದು ಬಣ ಹುಟ್ಟಿಕೊಳ್ಳುತ್ತಿದೆ. ಹಲವರು ಪಕ್ಷದಲ್ಲಿನ ಗೊಂದಲಗಳಿಂದ ಬೇಸರವಾಗಿ ಸೈಲೆಂಟ್ ಆಗಿದ್ದರೆ, ...

Read moreDetails

ಕರ್ಕಶ ಶಬ್ದ ಮಾಡುತ್ತ ಕಾರ್ ರೇಸ್ ಮಾಡಿದರೆ ಹುಷಾರ್!!

ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಕಾರುಗಳ ಸೈಲೆನ್ಸರ್, ಬಾಡಿ, ಬಣ್ಣ, ಇಂಜಿನ್ಗಳನ್ನು ಬದಲಾಯಿಸಿ, ಕರ್ಕಶ ಶಬ್ದ ಮಾಡುತ್ತ ಓಡಾಟ ನಡೆಸುವವರ ಸಂಖ್ಯೆ ಹೆಚ್ಚಾಗಿದೆ. ಈ ...

Read moreDetails

ರಾಜಭವನ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ!

ಬೆಂಗಳೂರು: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜನವರಿ 26 ಮತ್ತು 27ರಂದು ರಾಜಭವನಕ್ಕೆ (Raj Bhavan) ಸಾರ್ವಜನಿಕರ ಪ್ರವೇಶವನ್ನು ಕಲ್ಪಿಸಲಾಗಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ (R Prabhushankar) ...

Read moreDetails

WPL 2025: ಆರ್‌ಸಿಬಿಗೆ ಆಘಾತ; ಸ್ಟಾರ್‌ ಆಟಗಾರ್ತಿ ಟೂರ್ನಿಗೆ ಅಲಭ್ಯ

ಬೆಂಗಳೂರು: ಕಳೆದ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಡಬ್ಲ್ಯುಪಿಎಲ್‌ ಪ್ರಶಸ್ತಿ ಎತ್ತಿ ಹಿಡಿದಿತ್ತು. ಅದೇ ಉತ್ಸಾಹದಲ್ಲಿ ಈ ಬಾರಿಯೂ ಆಡುವ ಸೂಚನೆ ನೀಡಿದೆ. ಮಹಿಳಾ ಪ್ರೀಮಿಯರ್‌ ...

Read moreDetails
Page 26 of 38 1 25 26 27 38
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist