ಟೆಸ್ಟ್ ಕ್ರಿಕೆಟ್‌ನಲ್ಲಿ ಗಾಯಾಳು ಬದಲಿ ಆಟಗಾರನಿಗೆ ಗಂಭೀರ್ ಬೆಂಬಲ, ಇದೊಂದು ‘ಹಾಸ್ಯಾಸ್ಪದ ಕಲ್ಪನೆ’ ಎಂದ ಬೆನ್ ಸ್ಟೋಕ್ಸ್
ಬೆಂಗಳೂರು: ಟೆಸ್ಟ್ ಕ್ರಿಕೆಟ್‌ನಲ್ಲಿ ಪಂದ್ಯದ ಮಧ್ಯದಲ್ಲಿ ಗಾಯಗೊಳ್ಳುವ ಆಟಗಾರರ ಬದಲಿಗೆ ಬೇರೊಬ್ಬರನ್ನು ಆಡಿಸುವ (injury replacement) ಕುರಿತು ಹೊಸ ಚರ್ಚೆ ಆರಂಭವಾಗಿದೆ. ಭಾರತ ತಂಡದ ಕೋಚ್ ಗೌತಮ್ ...
Read moreDetails