ವಿಶ್ವಕಪ್ ಹೀರೋಗೆ ಅಕ್ಕರೆಯ ಸ್ವಾಗತ : ಕೋಚ್ ಅಮೋಲ್ ಮುಜುಂದಾರ್‌ಗೆ ಬ್ಯಾಟ್ ಹಿಡಿದು ‘ಗಾರ್ಡ್ ಆಫ್ ಹಾನರ್’ ನೀಡಿದ ಮಹಿಳಾ ಪಡೆ!
ಮುಂಬೈ: ಭಾರತದ ಮಹಿಳಾ ಕ್ರಿಕೆಟ್ ತಂಡವು ಮೊಟ್ಟಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದರೆ, ಆ ವಿಜಯದ ಹಿಂದಿನ ಸೂತ್ರಧಾರ, ಕೋಚ್ ಅಮೋಲ್ ಮುಜುಂದಾರ್ ಅವರು ...
Read moreDetails












