ಅಸ್ಸಾಂ ಕಾಂಗ್ರೆಸ್ ಸಭೆಯಲ್ಲಿ ಬಾಂಗ್ಲಾ ರಾಷ್ಟ್ರಗೀತೆ!: ಬಿಜೆಪಿ ಕೆಂಡಾಮಂಡಲ
ಗುವಾಹಟಿ: ಅಸ್ಸಾಂನ ಕಾಂಗ್ರೆಸ್ ಸಭೆಯೊಂದರಲ್ಲಿ ಬಾಂಗ್ಲಾದೇಶದ ರಾಷ್ಟ್ರಗೀತೆ "ಅಮರ್ ಸೋನಾರ್ ಬಾಂಗ್ಲಾ" ಹಾಡಲಾಗಿದ್ದು, ಈ ಘಟನೆಯು ರಾಜ್ಯದಲ್ಲಿ ಭಾರೀ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಘಟನೆಯನ್ನು 'ದೇಶದ್ರೋಹ' ...
Read moreDetails












