ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: Bangladesh

ಧರ್ಮನಿಂದನೆ ಆರೋಪ : ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿ ಜೀವಂತವಾಗಿ ಸುಟ್ಟ ಪಾಪಿಗಳು

ಢಾಕಾ: ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ರಾಜಕೀಯ ಅಶಾಂತಿಯ ಮಧ್ಯೆ ಧಾರ್ಮಿಕ ಹಿಂಸಾಚಾರವೂ ಉಲ್ಬಣಗೊಂಡಿದೆ. ಗುರುವಾರ ರಾತ್ರಿ, ಮೈಮೆನ್ಸಿಂಗ್ ಜಿಲ್ಲೆಯ ಭಾಲುಕ ಉಪಜಿಲ್ಲೆಯ ದುಬಾಲಿಯಾ ಪಾರಾ ಪ್ರದೇಶದಲ್ಲಿ ಹಿಂದೂ ಯುವಕನೊಬ್ಬನನ್ನು ...

Read moreDetails

ಬಾಂಗ್ಲಾದೇಶದಲ್ಲಿ ಅರಾಜಕತೆ : ಪತ್ರಿಕಾ ಕಚೇರಿಗಳಿಗೆ ಬೆಂಕಿ, 30 ಪತ್ರಕರ್ತರ ಸಾಹಸಮಯ ರಕ್ಷಣೆ

ಢಾಕಾ: ಬಾಂಗ್ಲಾದೇಶದ ಯುವ ನಾಯಕ ಶರೀಫ್ ಒಸ್ಮಾನ್ ಹಾದಿ ಅವರ ನಿಧನದ ನಂತರ ಇಡೀ ದೇಶ ಹಿಂಸಾಚಾರದ ಜ್ವಾಲೆಯಲ್ಲಿ ಬೇಯುತ್ತಿದೆ. ಪ್ರತಿಭಟನಾಕಾರರ ಆಕ್ರೋಶದ ಕಿಚ್ಚು ಈಗ ಮಾಧ್ಯಮಗಳತ್ತ ...

Read moreDetails

ಭಾರತ ವಿರೋಧಿ ಹೋರಾಟಗಾರ ಒಸ್ಮಾನ್ ಹಾದಿ ಹತ್ಯೆ : ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ಭಾರತ ವಿರೋಧಿ ಯುವ ನಾಯಕ ಶರೀಫ್ ಒಸ್ಮಾನ್ ಹಾದಿ ಅಪರಿಚಿತರ ಗುಂಡೇಟಿಗೆ ಬಲಿಯಾದ ಬೆನ್ನಲ್ಲೇ ದೇಶದ ವಿವಿಧ ಭಾಗಗಳಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿದೆ. ಒಸ್ಮಾನ್ ...

Read moreDetails

ಮೂಲಭೂತವಾದಿಗಳಿಗೆ ಮಣಿದ ಬಾಂಗ್ಲಾ ಯೂನುಸ್ ಸರ್ಕಾರ: ಸಂಗೀತ, ದೈಹಿಕ ಶಿಕ್ಷಕರ ನೇಮಕಾತಿ ರದ್ದು

ಢಾಕಾ: ಬಾಂಗ್ಲಾದೇಶದಲ್ಲಿ ಕಟ್ಟರ್ ಇಸ್ಲಾಮಿಕ್ ಗುಂಪುಗಳ ತೀವ್ರ ಒತ್ತಡಕ್ಕೆ ಮಣಿದಿರುವ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ, ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸಂಗೀತ ...

Read moreDetails

ಬಾಂಗ್ಲಾದೇಶದಲ್ಲಿ ಇಸ್ಕಾನ್ ನಿಷೇಧಕ್ಕೆ ಇಸ್ಲಾಮಿಸ್ಟ್‌ಗಳ ಆಗ್ರಹ: ‘ಉಗ್ರ ಹಿಂದುತ್ವ ಸಂಘಟನೆ’ ಎಂದು ಆರೋಪ

ನವದೆಹಲಿ: ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ಪತನದ ಬಳಿಕ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ದಾಳಿ, ಹಲ್ಲೆಗಳು ನಡೆದ ಬೆನ್ನಲ್ಲೇ ಇದೀಗ ದೇಶಾದ್ಯಂತ ಹಲವಾರು ಇಸ್ಲಾಮಿಸ್ಟ್‌ಗಳು ಬೀದಿಗಿಳಿದಿದ್ದಾರೆ. ಇಸ್ಕಾನ್ ...

Read moreDetails

ಪಾಕ್ ಜನರಲ್‌ಗೆ ವಿವಾದಿತ ನಕ್ಷೆ ನೀಡಿದ ಬಾಂಗ್ಲಾದ ಯೂನುಸ್: ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದ ಭಾಗವೆಂದು ಬಿಂಬಿಸಿದ ನಕ್ಷೆ

ನವದೆಹಲಿ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಭಾರತದ ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದೇಶದ ಭಾಗವೆಂದು ತೋರಿಸುವ ವಿವಾದಾತ್ಮಕ ನಕ್ಷೆಯೊಂದನ್ನು ಉಡುಗೊರೆಯಾಗಿ ...

Read moreDetails

ಭೂಮಿ ವಿಶಾಲವಾಗಿದೆ, ಬಾಂಗ್ಲಾದೇಶಿಗರು ಭಾರತದಲ್ಲಿ ಬದುಕಬಹುದು”: ಸೋನಿಯಾ ಆಪ್ತೆಯ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ

ನವದೆಹಲಿ: ಮನಮೋಹನ್ ಸಿಂಗ್ ಸರ್ಕಾರದಲ್ಲಿ ಯೋಜನಾ ಆಯೋಗದ ಮಾಜಿ ಸದಸ್ಯೆಯಾಗಿದ್ದ ಮತ್ತು ಸೋನಿಯಾ ಗಾಂಧಿಯವರ ಆಪ್ತೆ ಎಂದು ಹೇಳಲಾಗುವ ಸೈಯದಾ ಹಮೀದ್ ಅವರ ಹೇಳಿಕೆಯೊಂದು ಇದೀಗ ಭಾರೀ ...

Read moreDetails

ಅಕ್ರಮ ವಲಸೆ ತಡೆಗೆ ಅಸ್ಸಾಂ ಸರ್ಕಾರದ ಬ್ರಹ್ಮಾಸ್ತ್ರ: ವಯಸ್ಕರಿಗೆ ಆಧಾರ್ ಕಾರ್ಡ್ ವಿತರಣೆ ಸ್ಥಗಿತ

ಗುವಾಹಟಿ: ಅಕ್ರಮ ವಲಸಿಗರ ತೀವ್ರ ಸಮಸ್ಯೆಯನ್ನು ಎದುರಿಸುತ್ತಿರುವ ಅಸ್ಸಾಂ ಸರ್ಕಾರವು, ಈಗ ಅಕ್ರಮ ವಲಸೆ ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ...

Read moreDetails

ಬಾಂಗ್ಲಾ ವಲಸಿಗರ ವಿರುದ್ಧ ಪ್ರತ್ಯೇಕ ಹೋರಾಟಕ್ಕೆ ಮುಂದಾದ ಬಿಜೆಪಿ ರೆಬಲ್‌ ಲೀಡರ್ಸ್‌ !

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿರುವ ಬಿಜೆಪಿ ರೆಬಲ್‌ ನಾಯಕರು ಪಕ್ಷದ ರಾಜ್ಯ ನಾಯಕತ್ವದ ಸೂಚನೆಗೂ ಕಾಯದೆ ಪ್ರತ್ಯೇಕವಾಗಿ ಹೋರಾಟ ನಡೆಸಲು ಮುಂದಾಗಿದೆ. ಈ ...

Read moreDetails

ಭಾರತ ಸರ್ಕಾರದ ಮಧ್ಯಪ್ರವೇಶದ ಫಲ: ಬಾಂಗ್ಲಾದಲ್ಲಿ ಸತ್ಯಜಿತ್ ರೇ ಪೂರ್ವಜರ ಮನೆ ತೆರವು ಪ್ರಕ್ರಿಯೆ ಸ್ಥಗಿತ

ಢಾಕಾ: ಖ್ಯಾತ ಚಲನಚಿತ್ರ ನಿರ್ದೇಶಕ, ಸಾಹಿತಿ ಸತ್ಯಜಿತ್ ರೇ ಅವರ ಬಾಂಗ್ಲಾದೇಶದಲ್ಲಿರುವ ಪೂರ್ವಜರ ಮನೆಯನ್ನು ತೆರವುಗೊಳಿಸುವ ವಿಚಾರದಲ್ಲಿ ಭಾರತ ಸರ್ಕಾರದ ಮಧ್ಯಪ್ರವೇಶವು ಫಲ ನೀಡಿದ್ದು, ಕೇಂದ್ರದ ಮಧ್ಯಸ್ಥಿಕೆಯ ...

Read moreDetails
Page 3 of 10 1 2 3 4 10
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist