ಇಸ್ರೇಲ್ ವಿರುದ್ಧ ಪ್ರತೀಕಾರದ ಸಮರ ಸಾರಿದ ಇರಾನ್; 8ನೇ ದಿನಕ್ಕೆ ರಣಘೋರ ಹಂತ ತಲುಪಿದ ಸಂಘರ್ಷ
ರಣರಂಗದಲ್ಲೀಗ ಪ್ರತೀಕಾರದ ಜ್ವಾಲಾಮುಖಿ ಸ್ಫೋಟಿಸಿದೆ. ಇಸ್ರೇಲ್ ವಿರುದ್ಧ ಜಿದ್ದಿಗೆ ಬಿದ್ದವರಂತೆ ದಾಳಿಗೆ ಮುಂದಾಗಿರುವ ಇರಾನ್, ನಿರಂತರ ಕ್ಷಿಪಣಿ ಮಳೆಗೈದಿದೆ. ಇಸ್ರೇಲ್-ಇರಾನ್ ನಡುವಿನ ಹೋರಾಟ 8ನೇ ದಿನಕ್ಕೆ ಕಾಲಿಟ್ಟಿದೆ. ...
Read moreDetails