ನಕಲು ಮಾಡಿ ಸಿಕ್ಕಿಬಿದ್ದು, ಕುಟುಂಬಸ್ಥರ ಮುಂದೆ ಬುದ್ಧಿ ಹೇಳಿದ್ದಕ್ಕೆ ಆತ್ಮಹತ್ಯೆ!
ಬಾಗಲಕೋಟೆ: ವಿದ್ಯಾರ್ಥಿನಿ(Student)ಯೋರ್ವಳು ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿ ಬಿದ್ದು, ಬುದ್ಧಿವಾದ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಘಟನೆ ಮುಧೋಳ (Mudhol) ನಗರದಲ್ಲಿ ನಡೆದಿದೆ. ಶಾರದಾ ...
Read moreDetails