(Tirupati tragedy) ತಿರುಪತಿಯಲ್ಲಿ ಕಾಲ್ತುಳಿತ; ಮೃತರಲ್ಲಿ ಕರ್ನಾಟಕದವರು ಇಲ್ಲ!
ತಿರುಪತಿಯಲ್ಲಿ ಬುಧವಾರ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರಲ್ಲಿ (Tirupati tragedy) ಕರ್ನಾಟಕದವರು ಇಲ್ಲ ಎಂಬುದಾಗಿ ಮಾಹಿತಿ ಬಂದಿದೆ. ಆರಂಭದಲ್ಲಿ ಬಳ್ಳಾರಿಯ (Bellary)ಮಹಿಳೆಯೊಬ್ಬರು ಇದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರು ...
Read moreDetails