ಉಗುಳುವು ಖಯಾಲಿ ತಪ್ಪಿಸುವುದಕ್ಕಾಗಿ ಹೀಗಾ ಮಾಡೋದು?
ಹಾವೇರಿ: ಉಗುಳುವ ಖಯಾಲಿ ತಪ್ಪಿಸುವುದಕ್ಕಾಗಿ ಗುಟ್ಕಾ ತಿಂದು ಉಗುಳುವ ಜಾಗದಲ್ಲಿ ದೇವರುಗಳ ಪೋಟೋ ಅಳವಡಿಸಲಾಗಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಖಾಸಗಿ ಕಟ್ಟಡವೊಂದರಲ್ಲಿ ಹಿಂದೂ ದೇವರುಗಳ ಅವಹೇಳನ ಮಾಡಿದ್ದಕ್ಕೆ ಸಾರ್ವಜನಿಕರು ...
Read moreDetails