ಗುಂಡಿ ತಪ್ಪಿಸುವುದಕ್ಕಾಗಿ ರಸ್ತೆಯಲ್ಲಿ ಸ್ಟಂಟ್ ಮಾಡಿದ ಆಟೋ ರಾಜ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗುಂಡಿಗಳದ್ದು ದೊಡ್ಡ ತಲೆನೋವಾಗಿದೆ. ಗುಂಡಿಗಳಲ್ಲಿ ರಸ್ತೆ ಇದೆಯೋ? ಅಥವಾ ರಸ್ತೆಗಳಲ್ಲಿ ಗುಂಡಿಗಳಿವೆಯೋ? ಎಂಬುವುದೇ ಗೊತ್ತಾಗದ ಸ್ಥಿತಿ ಈಗ ನಿರ್ಮಾಣವಾಗಿದೆ. ಹೀಗಾಗಿ ಹಲವಾರು ಅವಾಂತರಗಳು ...
Read moreDetails