“ಭಾರತವನ್ನು ವಿಭಜಿಸಿ” ಎಂದ ಆಸ್ಟ್ರಿಯನ್ ಅರ್ಥಶಾಸ್ತ್ರಜ್ಞನ ಎಕ್ಸ್ ಖಾತೆಗೆ ಕೇಂದ್ರ ಸರ್ಕಾರ ನಿರ್ಬಂಧ!
ನವದೆಹಲಿ: "ಭಾರತವನ್ನು ವಿಭಜಿಸಬೇಕು" ಎಂದು ವಿವಾದಾತ್ಮಕ ಪೋಸ್ಟ್ ಮಾಡುವುದರ ಜೊತೆಗೆ ಖಲಿಸ್ತಾನದ ನಕ್ಷೆಯನ್ನು ಹಂಚಿಕೊಂಡ ಆಸ್ಟ್ರಿಯನ್ ಅರ್ಥಶಾಸ್ತ್ರಜ್ಞ ಗುಂಥರ್ ಫೆಹ್ಲಿಂಗರ್-ಜಾನ್ ಅವರ ಎಕ್ಸ್ (ಟ್ವಿಟರ್) ಖಾತೆಯನ್ನು ಭಾರತ ...
Read moreDetails