Viral News: ದೇಶಾದ್ಯಂತ 2-3 ದಿನ ಎಟಿಎಂಗಳನ್ನು ಮುಚ್ಚಲಾಗುತ್ತದೆಯೇ? ವಾಟ್ಸ್ಆಪ್ ಸಂದೇಶದ ಅಸಲಿಯತ್ತೇನು?
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ಷಿಪಣಿಗಳ ಮಳೆಗಳು ಸುರಿಯುತ್ತಿರುವಂತೆಯೇ ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ ಮಹಾಪೂರವೇ ಹರಿಯುತ್ತಿದೆ. ದೇಶಾದ್ಯಂತ ಎಟಿಎಂಗಳನ್ನು 2-3 ದಿನಗಳ ಕಾಲ ...
Read moreDetails