ಬೆಂಗಳೂರು: ಆರ್ಥಿಕ ತೊಂದರೆಯಲ್ಲಿರುವ ಬಿಬಿಎಂಪಿ ತನ್ನ ಆಸ್ತಿಗಳನ್ನು ಮಾರಾಟಕ್ಕೆ ಮುಂದಾಗಿದೆ ಎನ್ನಲಾಗಿದೆ.
ಹರಾಜು ಮೂಲಕ ಸ್ಥಿರಾಸ್ತಿ ಹರಾಜಿಗೆ ಪಾಲಿಕೆ ಚಿಂತನೆ ನಡೆಸಿದೆ. ಹರಾಜು ಮೂಲಕ ಪಾಲಿಕೆ ಸ್ವತ್ತುಗಳನ್ನು ಬಿಕರಿ ಮಾಡಲೂ ಪಾಲಿಕೆ ಮುಂದಾಗಿದೆ. ಆದಾಯ ಕ್ರೋಡೀಕರಣದ ಹಿನ್ನೆಲೆಯಲ್ಲಿ ತನ್ನ ಒಡೆತನದ ...
Read moreDetails