ಅಕ್ಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಕೊಲೆಗೆ ಸುಪಾರಿ!
ಬೆಂಗಳೂರು: ಅಕ್ಕನೊಂದಿಗೆ ಸಲುಗೆಯಿಂದ ಇದ್ದವನ ಹತ್ಯೆಗೆ ಸುಪಾರಿ ಕೊಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಹೇಮಂತ್ ರೆಡ್ಡಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ತನ್ನ ಅಕ್ಕನೊಂದಿಗೆ ಶಶಾಂಕ್ ಎಂಬ ...
Read moreDetails