ಸೇನೆಗೆ ಸೇರುವ ಮೂಲಕ ಇತಿಹಾಸ ನಿರ್ಮಿಸಿದ ಲೆಫ್ಟಿನೆಂಟ್ ಪರುಲ್ ಧದ್ವಾಲ್: ಸೇನಾ ಕುಟುಂಬದ 5ನೇ ತಲೆಮಾರಿನ ಅಧಿಕಾರಿ
ನವದೆಹಲಿ: ಐದು ತಲೆಮಾರುಗಳಿಂದ ದೇಶದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಷ್ಠಿತ ಕುಟುಂಬದಿಂದ ಬಂದಿರುವ ಲೆಫ್ಟಿನೆಂಟ್ ಪರುಲ್ ಧದ್ವಾಲ್, ಇದೀಗ ಭಾರತೀಯ ಸೇನೆಗೆ ಸೇರುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ...
Read moreDetails