ಪಾಕಿಸ್ತಾನದ ಟಿರಾ ಕಣಿವೆಯಲ್ಲಿ ಭೀಕರ ಸ್ಫೋಟ: 30 ನಾಗರಿಕರು ಬಲಿ, ವಾಯುದಾಳಿ ಎಂದ ಪ್ರತ್ಯಕ್ಷದರ್ಶಿಗಳು, ಅಲ್ಲಗಳೆದ ಸೇನೆ!
ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಟಿರಾ ಕಣಿವೆಯಲ್ಲಿ ನಡೆದ ಭೀಕರ ಸ್ಫೋಟದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ನಾಗರಿಕರು ಸಾವನ್ನಪ್ಪಿದ್ದಾರೆ. ಇದು ಪಾಕಿಸ್ತಾನ ...
Read moreDetails