Pakistan Army Chief: ಪಾಕ್ ಸೇನಾ ಮುಖ್ಯಸ್ಥನ ವಿರುದ್ಧವೇ ದಂಗೆಯೆದ್ದ ಸೈನಿಕರು; ಮತ್ತೊಂದು ಅರಾಜಕತೆ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸೈನಿಕರ ಸ್ಥಿತಿ ಹದಗೆಟ್ಟು ಹೋಗಿದೆ. ಬಲೂಚಿಸ್ತಾನ, ಕರಾಚಿ ಸೇರಿ ಹಲವೆಡೆ ಉಗ್ರರು ಸೈನಿಕರನ್ನೇ ಗುರಿಯಾಗಿಸಿ ದಾಳಿ ಮಾಡುತ್ತಿರುವ ಕಾರಣ ಸೈನಿಕರು ಸಾಮೂಹಿಕವಾಗಿ ಸೇನೆಯನ್ನು ತೊರೆಯುತ್ತಿದ್ದಾರೆ. ...
Read moreDetails