ಗಂಗೊಳ್ಳಿ ರುದ್ರಭೂಮಿ ಅಭಿವೃದ್ಧಿಗೆ ಮನವಿ ; ಪ್ರತಿಭಟನೆ ಎಚ್ಚರಿಕೆ ನೀಡಿದ ವೀರ ಸಾವರ್ಕರ್ ಬಳಗ
ಉಡುಪಿ : ಜಿಲ್ಲೆಯ ಬೈಂದೂರು ತಾಲ್ಲೂಕಿನಲ್ಲಿರುವ ಗಂಗೊಳ್ಳಿಯಲ್ಲಿ ರುದ್ರಭೂಮಿ ಅಭಿವೃದ್ಧಿ ಮಾಡುವಂತೆ ಇಂದು(ಮಂಗಳವಾರ) ವೀರ ಸಾವರ್ಕರ್ ಬಳಗ ಗಂಗೊಳ್ಳಿ ವತಿಯಿಂದ ಪಂಚಾಯತ್‌ಗೆ ಮನವಿಯನ್ನು ಸಲ್ಲಿಸಿತು. ಗಂಗೊಳ್ಳಿ ಗ್ರಾಮ ...
Read moreDetails