‘ಆಪರೇಷನ್ ಸಿಂಧೂರ್’ ತೀವ್ರತೆ ತಗ್ಗಿರಬಹುದು, ಆದರೆ ಮುಗಿದಿಲ್ಲ : ಸಿಡಿಎಸ್ ಅನಿಲ್ ಚೌಹಾಣ್ ಎಚ್ಚರಿಕೆ
ಹೈದರಾಬಾದ್/ದುಂಡಿಗಲ್: ಆಪರೇಷನ್ ಸಿಂಧೂರ್‌ನ ತೀವ್ರತೆ ಪ್ರಸ್ತುತ ಸ್ವಲ್ಪಮಟ್ಟಿಗೆ ಕಡಿಮೆಯಾಗಿರಬಹುದು, ಆದರೆ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಮತ್ತು ದಿನದ 24 ಗಂಟೆಯೂ ಯುದ್ಧಕ್ಕೆ ಸನ್ನದ್ಧವಾಗಿರುವುದೇ ಇಂದಿನ ಹೊಸ ವಾಸ್ತವ ...
Read moreDetails












