ಅಮರಾವತಿಯಲ್ಲಿ ತಲೆ ಎತ್ತಲಿದೆ ವೈಭವೋಪೇತ ಬಂಗಲೆ: ಆಂಧ್ರ ಸಿಎಂ ಹೊಸ ನಿವಾಸಕ್ಕೆ ಅದ್ಧೂರಿ ಅಡಿಗಲ್ಲು
ಅಮರಾವತಿ: ಅಖಂಡ ತೆಲುಗುನಾಡು ಇಬ್ಬಾಗವಾಗುತ್ತಿದ್ದಂತೆ ಆಂಧ್ರ ಪ್ರದೇಶಕ್ಕೆ ಹೊಸ ರಾಜಧಾನಿ ಅಭಾವ ಎದುರಾಗಿತ್ತು. ಹೀಗಾಗಿ ಅಂದಿನ ಸಿಎಂ ಚಂದ್ರಬಾಬು ನಾಯ್ಡು ನೂತನ ರಾಜಧಾನಿ ಕಟ್ಟುವ ಸಂಕಲ್ಪ ಮಾಡಿದರು. ...
Read moreDetails