ರಾತ್ರಿವೇಳೆ ಅಂಗಡಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದವರು ಅಂದರ್!
ಚಳ್ಳಕೆರೆ: ನಗರದಲ್ಲಿ ಅಂಗಡಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ವೇಳೆ ಇಬ್ಬರು ಖದೀಮರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿನ ಪ್ರಿಯಾಂಕ್ ಪ್ರಾವಿಜನ್ ಸ್ಟೋರ್ ಬಾಗಿಲು ...
Read moreDetails