ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

Tag: America

ಡೊನಾಲ್ಡ್ ಟ್ರಂಪ್ ಮತ್ತೊಂದು ಘೋಷಣೆ; ಇಂಗ್ಲಿಷ್ ಈಗ ಅಮೆರಿಕದ ಅಧಿಕೃತ ಭಾಷೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಬಳಿಕ ಡೊನಾಲ್ಡ್ ಟ್ರಂಪ್ (Donald Trump) ಅವರು ಕ್ರಾಂತಿಕಾರಕ ನಿರ್ಧಾರಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಪೌರತ್ವ ನಿಯಮಗಳ ತಿದ್ದುಪಡಿ, ಅಕ್ರಮ ವಲಸಿಗರ ...

Read moreDetails

ಅಮೆರಿಕದ ಜೈಲುಗಳಲ್ಲಿ ವೇಗವಾಗಿ ಬೆಳೆಯುತ್ತಿದೆ ಇಸ್ಲಾಂ ಧರ್ಮ: ವರದಿ

ವಾಷಿಂಗ್ಟನ್​: ಅಮೆರಿಕದ ಜೈಲುಗಳಲ್ಲಿ ಇಸ್ಲಾಂ ಧರ್ಮ ವೇಗವಾಗಿ ವಿಸ್ತರಿಸುತ್ತಿದೆ ಎಂದು ಹೊಸ ವರದಿ ತಿಳಿಸಿದೆ. ಪ್ರತಿ ವರ್ಷ ಹತ್ತಾರು ಸಾವಿರ ಕೈದಿಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ ಎಂದು ...

Read moreDetails

ಜೆಲೆನ್ ಸ್ಕಿ ಒಬ್ಬ ದುರಹಂಕಾರಿ ಹಂದಿ: ಶ್ವೇತಭವನದಲ್ಲಿ ಟ್ರಂಪ್-ಜೆಲೆನ್ ಸ್ಕಿ ಘರ್ಷಣೆಗೆ ರಷ್ಯಾ ಪ್ರತಿಕ್ರಿಯೆ ಹೇಗಿತ್ತು?

ವಾಷಿಂಗ್ಟನ್: ಶ್ವೇತಭವನದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಜೆಲೆನ್ ಸ್ಕಿ ನಡುವೆ ನಡೆದ ವಾಗ್ವಾದ ಮತ್ತು ಜಟಾಪಟಿ ಬಗ್ಗೆ ರಷ್ಯಾ ಹೇಗೆ ...

Read moreDetails

ಟ್ರಂಪ್-ಜೆಲೆನ್ ಸ್ಕಿ ಮಧ್ಯೆ ವಾಗ್ವಾದ; ಮಾತುಕತೆ ವಿಫಲ, ಮಧ್ಯದಲ್ಲೇ ಎದ್ದು ನಡೆದ ಉಕ್ರೇನ್ ಅಧ್ಯಕ್ಷ

ವಾಷಿಂಗ್ಟನ್: ಸಾಮಾನ್ಯವಾಗಿ ಉಭಯ ದೇಶಗಳ ನಾಯಕರು ದ್ವಿಪಕ್ಷೀಯ ಮಾತುಕತೆಗೆ ಭೇಟಿಯಾದರೆ, ಉಭಯ ಕುಶಲೋಪರಿ, ಮಾತುಕತೆ, ಒಪ್ಪಂದಗಳು ನಡೆಯುತ್ತವೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಯುದ್ಧಪೀಡಿತ ...

Read moreDetails

ವಲಸೆ ನೀತಿ ಬೆನ್ನಲ್ಲೇ ಭಾರತೀಯರಿಗೆ ಸಿಹಿ ಸುದ್ದಿ ನೀಡಿದ ಟ್ರಂಪ್; ಏನಿದು ಗೋಲ್ಡ್ ಕಾರ್ಡ್ ಯೋಜನೆ?

ವಾಷಿಂಗ್ಟನ್: ವಲಸೆ ನೀತಿ, ದಾಖಲೆಯಿಲ್ಲದೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರನ್ನು ಗಡೀಪಾರು ಮಾಡುವುದು ಸೇರಿ ಹಲವು ಆಕ್ರಮಣಕಾರಿ ನೀತಿ ಅನುಸರಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊನೆಗೂ ...

Read moreDetails

ಅಮೆರಿಕದ ಪೌರತ್ವ ಮಾರಾಟಕ್ಕಿದೆ, 43 ಕೋಟಿ ರೂ. ಪಾವತಿಸಿ ಪೌರತ್ವ ಪಡೆಯಿರಿ!: ಟ್ರಂಪ್ ಹೊಸ ಆಫರ್

ವಾಷಿಂಗ್ಟನ್: ಅಮೆರಿಕದ ಪೌರತ್ವ ಪಡೆಯಬೇಕು ಎಂಬ ಇಚ್ಛೆ ನಿಮಗಿದೆಯೇ? ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ವರ್ಷಾನುಗಟ್ಟಲೆ ಕಾದು ಸುಸ್ತಾಗುವ ಕಾಲ ಮುಗೀತು. ನಿಮ್ಮ ಬಳಿ 43.50 ಕೋಟಿ ...

Read moreDetails

ಭಾರತಕ್ಕೆ ನೀಡುತ್ತಿದ್ದ 182 ಕೋಟಿ ರೂ. ನೆರವನ್ನು “ಕಿಕ್ ಬ್ಯಾಕ್ ಯೋಜನೆ” ಎಂದ ಟ್ರಂಪ್: ರಾಹುಲ್‌ಗೆ ಚಾಟಿ ಬೀಸಿದ ಬಿಜೆಪಿ

ನವದೆಹಲಿ: "ಮತದಾನದ ಪ್ರಮಾಣ ಹೆಚ್ಚಳಕ್ಕಾಗಿ" ಭಾರತಕ್ಕೆ ಅಮೆರಿಕ ನೀಡುತ್ತಿರುವ 182 ಕೋಟಿ ರೂ. ಸಹಾಯಧನವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಸ್ಥಗಿತಗೊಳಿಸಿದ ಬಳಿಕವೂ, ಅದಕ್ಕೆ ಸಂಬಂಧಿಸಿದ ರಾಜಕೀಯ ...

Read moreDetails

World War III: 3ನೇ ಮಹಾಯುದ್ಧ ನಡೆಯೋದು ಖಚಿತ; ಟ್ರಂಪ್ ಸ್ಫೋಟಕ ಹೇಳಿಕೆ ಹಿಂದಿನ ಮರ್ಮವೇನು?

ವಾಷಿಂಗ್ಟನ್: ಜಾಗತಿಕ-ಭೌಗೋಳಿಕ ಸಂಘರ್ಷಗಳು ಮಿತಿಮೀರುತ್ತಿವೆ. ಉಕ್ರೇನ್-ರಷ್ಯಾ ಸಮರ, ಇಸ್ರೇಲ್-ಹಮಾಸ್, ಇಸ್ರೇಲ್-ಹೌಥಿ ಬಂಡುಕೋರರ ನಡುವೆ ಸಂಘರ್ಷಗಳು ನಡೆಯುತ್ತಲೇ ಇವೆ. ಅಮೆರಿಕ-ಚೀನಾ ಮಧ್ಯೆ ವ್ಯಾಪಾರ ಸಂಘರ್ಷಗಳು ಶುರುವಾಗಿವೆ. ಹಾಗಾಗಿ, ಮೂರನೇ ...

Read moreDetails

Kash Patel: ಅಮೆರಿಕದ ಎಫ್​​ಬಿಐ ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್‌ ಪಟೇಲ್‌ ನೇಮಕ

ವಾಷಿಂಗ್ಟನ್, ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಅಲ್ಲಿನ ಆಡಳಿತದಲ್ಲಿನ ಪ್ರಮುಖ ಹುದ್ದೆಗಳು ಭಾರತೀಯರ ಪಾಲಾಗುತ್ತಿವೆ. ಅದೇ ಮಾದರಿಯಲ್ಲಿ ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯುರೋ ...

Read moreDetails

ಮುಂಬೈ, ಕೋಲ್ಕತ್ತಾಗೆ ಅಪ್ಪಳಿಸಲಿದೆಯೇ ‘ಸಿಟಿ-ಕಿಲ್ಲರ್’ ಕ್ಷುದ್ರಗ್ರಹ?

ವಾಷಿಂಗ್ಟನ್: ಕ್ಷಣಮಾತ್ರದಲ್ಲಿ ಇಡೀ ನಗರವನ್ನೇ ನಿರ್ನಾಮ ಮಾಡಬಲ್ಲಂಥ ಶಕ್ತಿಯುಳ್ಳ 'ಸಿಟಿ ಕಿಲ್ಲರ್' ಕ್ಷುದ್ರಗ್ರಹವೊಂದು ಭೂಮಿಯತ್ತ ಆಗಮಿಸುತ್ತಿದೆ ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಆತಂಕಕಾರಿ ಸಂಗತಿಯೆಂದರೆ, ಅದು ಭಾರತದ ಮುಂಬೈ ...

Read moreDetails
Page 16 of 25 1 15 16 17 25
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist