ಶವಸಂಸ್ಕಾರ ಮಾಡಿದ 18 ತಿಂಗಳ ಬಳಿಕ ಧುತ್ತನೆ ಪ್ರತ್ಯಕ್ಷಳಾದ ಮಹಿಳೆ; ಇದೆಲ್ಲ ಹೇಗೆ ಸಾಧ್ಯ?
ಭೋಪಾಲ್: ಮೃತಪಟ್ಟವರು ಎಂದಾದರೂ ಎದ್ದು ಬರಲು ಸಾಧ್ಯವೇ? ಎಲ್ಲರೂ ಸಾಧ್ಯವಿಲ್ಲ ಎಂದೇ ಹೇಳುತ್ತೇವೆ. ಆದರೆ, ಒಂದೂವರೆ ವರ್ಷದ ಹಿಂದೆ ಮೃತಪಟ್ಟ, ಕುಟುಂಬಸ್ಥರು ಅಂತ್ಯಕ್ರಿಯೆ ಮಾಡಿದ ಬಳಿಕವೂ ಮಹಿಳೆಯೊಬ್ಬರು ...
Read moreDetails