“ಕಠಿಣವಾಗಿ ಆಡಿ, ಆದರೆ ನ್ಯಾಯಯುತವಾಗಿ ಆಡಿ”: ಸೂರ್ಯಕುಮಾರ್ ಕ್ರೀಡಾಸ್ಫೂರ್ತಿಗೆ ಅಜಿಂಕ್ಯ ರಹಾನೆ ಸಲಾಂ!
ನವದೆಹಲಿ: ಏಷ್ಯಾ ಕಪ್‌ನಲ್ಲಿ ಯುಎಇ ವಿರುದ್ಧದ ಪಂದ್ಯದ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ತೋರಿದ ಅಸಾಧಾರಣ ಕ್ರೀಡಾಸ್ಫೂರ್ತಿಗೆ ಭಾರತೀಯ ಕ್ರಿಕೆಟ್‌ನ ಅನುಭವಿ ಆಟಗಾರ ...
Read moreDetails