ಸರಣಿ ಪತನದ ಬೆನ್ನಲ್ಲೇ ಎಲ್ಲ ತೇಜಸ್ ಯುದ್ಧ ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ ವಾಯುಪಡೆ
ನವದೆಹಲಿ: ಭಾರತೀಯ ವಾಯುಪಡೆಯ ಹೆಮ್ಮೆಯ ಸ್ವದೇಶಿ ನಿರ್ಮಿತ 'ತೇಜಸ್' ಲಘು ಯುದ್ಧ ವಿಮಾನವು (LCA) ಈ ತಿಂಗಳ ಆರಂಭದಲ್ಲಿ ಅಪಘಾತಕ್ಕೀಡಾದ ಬೆನ್ನಲ್ಲೇ, ಮುನ್ನೆಚ್ಚರಿಕಾ ಕ್ರಮವಾಗಿ ವಾಯುಪಡೆಯು ತನ್ನ ...
Read moreDetails












