ಚಿಕ್ಕಮಗಳೂರಲ್ಲಿ ಮದುವೆಗೆ ಹೆಣ್ಣು ಸಿಗ್ತಿಲ್ಲ ಅಂತ ಕುರಿಗಾಹಿ ಆತ್ಮಹತ್ಯೆ.!
ಚಿಕ್ಕಮಗಳೂರು: ಮದುವೆಗೆ ಸರಿಯಾದ ಸಂಬಂಧ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಮನನೊಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ. ...
Read moreDetails












