ಬಂದಿಖಾನೆ ಎಡಿಜಿಪಿ ದಯಾನಂದ್ ಹೆಸರಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ | ಹಣಕ್ಕೆ ಡಿಮ್ಯಾಂಡ್ ಮಾಡಿದ ಕಿರಾತಕರು..
ಬಂದಿಖಾನೆ ಎಡಿಜಿಪಿ ದಯಾನಂದ್ ಅವರ ಪೋಟೋ ಮತ್ತು ಹೆಸರನ್ನು ಹಾಕಿ ಕಿರಾತಕರು ನಕಲಿ ಫೇಸ್ ಬುಕ್ ಅಕೌಂಟ್ ತರೆದು ಹಣಕ್ಕಾಗಿ ಡಿಮ್ಯಾಂಡ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ...
Read moreDetails












