ಗ್ಯಾಸ್ ಸಿಲಿಂಡರ್ ಅಭಾವಕ್ಕೆ ವೆಲ್ಡಿಂಗ್ ಅಂಗಡಿಗಳು ಬಂದ್.. ಅಪಘಾತಗೊಂಡ ವಾಹನಗಳು ಗ್ಯಾರೇಜ್ ಮುಂದೆ ಸಾಲು
ಬೆಂಗಳೂರು: ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ನಗರದಲ್ಲಿ ವೆಲ್ಡಿಂಗ್ ಅಂಗಡಿಗಳು ಬಂದ್ ಆಗಿದ್ದು, ಅಪಘಾತಗೊಂಡ ವಾಹನಗಳು ಗ್ಯಾರೇಜ್‌ಗಳ ಮುಂದೆ ಸಾಲು ಸಾಲಾಗಿ ನಿಂತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ...
Read moreDetails












