Accident News: ಕುಡಿದ ಮತ್ತಿನಲ್ಲಿ ಮಾರುಕಟ್ಟೆಗೆ ಕಾರು ನುಗ್ಗಿಸಿದ ನಿರ್ದೇಶಕ: ಒಬ್ಬ ಸಾವು, 6 ಮಂದಿಗೆ ಗಾಯ
ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದಲ್ಲಿ ಹೆಚ್ಚಿನ ಜನಸಂದಣಿಯಿದ್ದ ಮಾರುಕಟ್ಟೆ ಪ್ರದೇಶವೊಂದರ ಮೇಲೆ ಟಿವಿ ಧಾರಾವಾಹಿಯ ನಿರ್ದೇಶಕರೊಬ್ಬರು ಏಕಾಏಕಿ ಕಾರು ಹರಿಸಿದ್ದು(Accident News), ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, 6 ...
Read moreDetails