ನಿವೃತ್ತಿ ಮಾತು ಸುಳ್ಳು: 2027ರ ವಿಶ್ವಕಪ್ ಮೇಲೆ ಕಣ್ಣಿಟ್ಟ ರೋಹಿತ್ ಶರ್ಮಾ, ಫಿಟ್ನೆಸ್ಗಾಗಿ ಅಭಿಷೇಕ್ ನಾಯರ್ ಜೊತೆ ಕಠಿಣ ತಾಲೀಮು!
ಮುಂಬಯಿ : ಭಾರತೀಯ ಕ್ರಿಕೆಟ್ನ 'ಹಿಟ್ಮ್ಯಾನ್' ರೋಹಿತ್ ಶರ್ಮಾ ಅವರ ಕ್ರಿಕೆಟ್ ಭವಿಷ್ಯದ ಕುರಿತು ಹರಡಿದ್ದ ನಿವೃತ್ತಿಯ ವದಂತಿಗಳಿಗೆ ಇದೀಗ ತೆರೆ ಬಿದ್ದಿದೆ. ಕಳೆದ 12 ತಿಂಗಳುಗಳಲ್ಲಿ ...
Read moreDetails