‘ರೋ-ಕೋ’ಗೆ ಸಿಡ್ನಿಯಲ್ಲಿ ಭರ್ಜರಿ ವಿದಾಯ: ಅಭಿಮಾನಿಗಳಿಗೆ ಪೈಸಾ ವಸೂಲ್ ಪ್ರದರ್ಶನ!
ಕ್ರೀಡೆಯಲ್ಲಿ ಯಾವುದೂ ಶಾಶ್ವತವಲ್ಲ. ಡಾನ್ ಬ್ರಾಡ್‌ಮನ್‌ನಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ, ಪ್ರತಿಯೊಬ್ಬ ದಂತಕಥೆಯೂ ಇದನ್ನು ಅನುಭವಿಸಿದ್ದಾರೆ. ಇದೇ ವರ್ಷದ ಆರಂಭದಲ್ಲಿ, ಸಿಡ್ನಿ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ನಿರಾಸೆಯಿಂದ ...
Read moreDetails












