ವಾಂಖೆಡೆ ಸೆಮಿಫೈನಲ್ : ಇಬ್ಬನಿ ಆತಂಕದ ನಡುವೆ ತಂತ್ರಗಾರಿಕೆಯ ಸಮರ ; ಟಾಸ್ ನಿರ್ಣಾಯಕ!
ಮುಂಬೈ: ವಿಶ್ವಕಪ್ ಮಹಾಸಮರದ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣ ಈಗ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ಕರಾವಳಿ ನಗರಿಯ ಕಡು ಬಿಸಿಲು ...
Read moreDetails












