ಹಿಡ್ಮಾ ಹತ್ಯೆ ಬೆನ್ನಲ್ಲೇ ಆಂಧ್ರದಲ್ಲಿ ಮತ್ತೊಂದು ಎನ್‌ಕೌಂಟರ್ : 7 ನಕ್ಸಲರ ಹತ್ಯೆ
ವಿಜಯವಾಡ: 26 ದಾಳಿಗಳ ಸೂತ್ರದಾರ, ನಕ್ಸಲ್ ಕಮಾಂಡರ್ ಮದ್ವಿ ಹಿಡ್ಮಾನನ್ನು ಹತ್ಯೆಗೈದ ಒಂದೇ ದಿನದಲ್ಲಿ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು (ಎಎಸ್‌ಆರ್) ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬುಧವಾರ ...
Read moreDetails












