ಪಾಕ್ ಸೇನೆಗೆ ಬಿಎಲ್‌ಎ ಡೆಡ್‌ಲೈನ್ | ಸೆರೆಸಿಕ್ಕ 7 ಸೈನಿಕರ ಬಿಡುಗಡೆಗೆ 7 ದಿನಗಳ ಗಡುವು!
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಬಂಡುಕೋರರ ಅಬ್ಬರ ಹೆಚ್ಚಳವಾಗಿದೆ. ತನ್ನ ವಶದಲ್ಲಿರುವ ಪಾಕಿಸ್ತಾನದ ಏಳು ಸೈನಿಕರನ್ನು ಬಿಡುಗಡೆ ಮಾಡಲು ನಿಷೇಧಿತ ಬಲೂಚ್ ಲಿಬರೇಷನ್ ಆರ್ಮಿ (BLA) ಇದೀಗ ಪಾಕ್ ಸರ್ಕಾರಕ್ಕೆ ...
Read moreDetails












