ಬಜೆಟ್ 5G ಮಾರುಕಟ್ಟೆಯಲ್ಲಿ ಹೊಸ ಅಲೆ: 10,000 ರೂ.ಗಿಂತ ಕಡಿಮೆ ಬೆಲೆಗೆ ‘ಲಾವಾ ಬ್ಲೇಜ್ ಡ್ರಾಗನ್ 5G’ ಬಿಡುಗಡೆ!
ನವದೆಹಲಿ: ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೇಶೀಯ ಬ್ರ್ಯಾಂಡ್ ಆಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಲಾವಾ ಇಂಟರ್‌ನ್ಯಾಷನಲ್, ಇದೀಗ ಬಜೆಟ್ 5G ವಿಭಾಗದಲ್ಲಿ ಸಂಚಲನ ಮೂಡಿಸಲು ...
Read moreDetails












